ಬಾಬು ರಾಜೇಂದ್ರ ಪ್ರಾಸಾದ್ ಪ್ರೌಢ ಶಾಲೆಯಲ್ಲಿ ಪ್ರಾರಂಭೋತ್ಸವ ಕಾರ್ಯಕ್ರಮ 19-06-22 ರಂದು ನಡೆಯಿತು. ಕಾರ್ಯಕ್ರಮ ದ ಅದ್ಯಕ್ಷತೆಯನ್ನು ಮಾಜಿ ಸಚಿವರಾದ ಶ್ರೀ ಅಭಯಚಂದ್ರ ಜೈನ್ ವಹಿಸಿದ್ದರು. ಶಾಲಾ ಸಂಚಾಲಕರಾದ ಕೆ. ವಿಶ್ವನಾಥ್ ಪ್ರಭು, ಆಡಳಿತ ಮಂಡಳಿ ಸದಸ್ಯರಾದ ಪುಷ್ಪರಾಜ್ ಜೈನ್, ಶ್ರೀ ಬಾಹುಬಲಿ. ಎಂ., ಶಾಲಾ ಟ್ರಸ್ಟ್ ನ್ ಸದಸ್ಯರಾದ ದಾಮೋಧರ ಆಚಾರ್, ಇನ್ನರ್ ವೀಲ್ ಕ್ಲಬ್ ನ ನಿಯೋಜಿತ ಅಧ್ಯಕ್ಷೆ ಮತ್ತು ಕಾರ್ಯದರ್ಶಿ ವಾರ್ಡ್ ಕೌನ್ಸಿಲರ್ ಶ್ರೀಮತಿ ಸ್ವಾತಿ ಶಿವಾನಂದ ಪ್ರಭು, ಉಪಸ್ಥಿತರಿದ್ದರು. ಇನ್ನರ್ ವೀಲ್ ಕ್ಲಬ್ ಮತ್ತು ಶ್ರೀ ಎ. ಕುಮಾರ್ ನೀಡಿದ ಬರೆಯುವ ಪುಸ್ತಕ ಗಳನ್ನು ಮತ್ತು ಪಠ್ಯ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ನೀಡ ಲಾಯಿತು . ಶ್ರೀಮತಿ ಪದ್ಮಜಾ ಸ್ವಾಗತಿಸಿದರು . ಶಿಕ್ಷಕ ಜನಾರ್ಧನ್ ನಾಯ್ಕ್ ನಿರ್ವಹಿಸಿ ,ಶಿಕ್ಷಕ ಕೇಶವ ವಂದಿಸಿದರು.

 

 

 

Comments powered by CComment

Copyright © 2010 - www.brphighschool.org. Powered by eCreators

Contact Us

Babu Rajendra Prasad High School
Moodbidri - 574 227
Karnataka, India
Phone: 91-08258-236835