ಶಾಲಾ ಸಂಸತ್ತು 03-8-2024 ರಂದು ಉದ್ಘಾಟನೆಗೊಂಡಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಥೆರೇಸಾ ಅಧ್ಯಕ್ಷತೆ ವಹಿಸಿದ್ದರು. ನಮ್ಮ ಶಾಲೆಯ ಹಿತೈಷಿ ಹಾಗೂ ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಶ್ರೀ ರುಕ್ಕಯ್ಯ ಪೂಜಾರಿಯವರು ಗೌರವಾನ್ವಿತ ಅತಿಥಿಗಳಾಗಿದ್ದರು. ಎಸ್.ಪಿ.ಎಲ್. ಸೋಮೇಶ ಸ್ವಾಗತಿಸಿದರು. ಶ್ರೀಮತಿ. ಪೂರ್ಣಿಮಾ ಶೆಟ್ಟಿ ಎಚ್.ಒ.ಡಿ., ಮತ್ತು ಮಹಾವೀರ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕಿ ಸಂಪನ್ಮೂಲ ವ್ಯಕ್ತಿಯಾಗಿ ಸರ್ವತೋಮುಖ ಅಭಿವೃದ್ಧಿ ವಿದ್ಯಾರ್ಥಿ ಮತ್ತು ಶಾಲಾ ಸಂಸತ್ತಿನ ಮಹತ್ವ ಕುರಿತು ಮಾತನಾಡಿದರು.

ನಮ್ಮ ಶಾಲೆಯ ಹಿತೈಷಿ ಹಾಗೂ ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಶ್ರೀ ರುಕ್ಕಯ್ಯ ಪೂಜಾರಿಯವರು ಶಾಲಾ ಸಂಸತ್ತನ್ನು ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಥೆರೇಸಾ ಅವರು ನೂತನವಾಗಿ ಆಯ್ಕೆಯಾದ ಶಾಲಾ ಸಂಸತ್ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು.

ಶಾಲಾ ಎ.ಎಸ್.ಪಿ.ಎಲ್ ಮಾಸ್ಟರ್ ಹರ್ಷ ವಂದಿಸಿದರು. ವಿದ್ಯಾರ್ಥಿನಿ ಗಾನವಿ ನಿರ್ವಸಿದರು.

 

 

 

 

 

 

 

 

Copyright © 2010 - www.brphighschool.org. Powered by eCreators

Contact Us

Babu Rajendra Prasad High School
Moodbidri - 574 227
Karnataka, India
Phone: 91-08258-236835